Saturday, 14th December 2024

ದಾರಿದೀಪೋಕ್ತಿ

ನಿಮಗೆ ಕಷ್ಟ ಬಂದಾಗ ವಿಚಲಿತರಾಗಿತ್ತೀರಿ, ನಿಮ್ಮ ಅದೃಷ್ಟವನ್ನು ಹಳಿಯುತ್ತೀರಿ. ದೇವರ ಅಸ್ತಿತ್ವದ ಬಗ್ಗೆ ನಿಮ್ಮ ಮನಸ್ಸಿನಲ್ಲಿ
ಸಂದೇಹಗಳು ಏಳುತ್ತವೆ. ಆದರೆ ನೀವು ಆ ಸಂಕಟ ಗಳನ್ನು ಯಶಸ್ವಿಯಾಗಿ ಎದುರಿಸಿದಾಗ, ನೀವು ಕಲಿತ ಪಾಠಗಳಿಂದ ಮತ್ತಷ್ಟು
ಗಟ್ಟಿಯಾಗಿರುತ್ತೀರಿ. ಇದರ ಬಗ್ಗೆ ನಿಮ್ಮಲ್ಲಿ ಮೂಡುವ ಆತ್ಮವಿಶ್ವಾಸವೇ ನಿಮ್ಮನ್ನು ಬೇರೆ ಎತ್ತರಕ್ಕೆ ಕರೆದೊಯ್ಯುತ್ತದೆ.