Saturday, 14th December 2024

ದಾರಿದೀಪೋಕ್ತಿ

ನಿಮ್ಮ ಪರಮಾಪ್ತ ಸ್ನೇಹಿತ ಮತ್ತು ಕಡು ವೈರಿ ಅಂದ್ರೆ ನಿಮ್ಮ ಮನಸ್ಸು. ಅದು ನಿಮ್ಮನ್ನು ಹೇಗೆ ಬೇಕಾದರೂ ಬದಲಿಸಬಲ್ಲದು. ಆದ್ದರಿಂದ ಮನಸ್ಸನ್ನು ಯಾವತ್ತೂ ಶಾಂತವಾಗಿ, ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.