Wednesday, 11th December 2024

ದಾರಿದೀಪೋಕ್ತಿ

ಕೆಲವು ಸಲ ಟೀಕೆಗಳನ್ನು ಕೇಳುವಾಗ ಜನ ನಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎಂದು ಬೇಸರವಾಗುತ್ತದೆ. ಜನ ಇರುವುದೇ ಹಾಗೆ. ಟೀಕೆಗಳು ಎಂದೂ ಕೊನೆಯಾಗುವುದಿಲ್ಲ. ಅವುಗಳ ಬಗೆಗಿನ ನಮ್ಮ ಧೋರಣೆಯನ್ನು ಮಾತ್ರ ಬದಲಿಸಿಕೊಳ್ಳಬೇಕು.