Wednesday, 11th December 2024

ದಾರಿದೀಪೋಕ್ತಿ

ಅರ್ಥಹೀನ ಮಾತುಗಳಿಗಿಂತ ಅರ್ಥಪೂರ್ಣ ಮೌನವೇ ಲೇಸು. ನಿಮ್ಮ ಮಾತು ಶುಷ್ಕ ಎಂದು ಅನಿಸಿದರೆ, ಮೌನವಹಿಸುವುದೇ
ಲೇಸು. ಮೌನದಂಥ ಪರಿಣಾಮಕಾರಿ ಮಾತು ಮತ್ತೊಂದಿಲ್ಲ. ನಿಮ್ಮ ಮೌನವೇ ಮಾತಾಡಲಿ.