Friday, 13th December 2024

ದಾರಿದೀಪೋಕ್ತಿ

ಪ್ರತಿದಿನ ನೀವು ಎಷ್ಟು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಲ್ಲ. ಈಗಾಗಲೇ ಇರುವ ಸ್ನೇಹಿತರ ಪೈಕಿ ಎಷ್ಟು ಜನರನ್ನು ಉಳಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಗಳಿಸುವ ಹಾಗೆ ಗಳಿಸಿದ್ದನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ಮುಖ್ಯ.