Wednesday, 11th December 2024

ದಾರಿದೀಪೋಕ್ತಿ

ನಿಮ್ಮ ಉತ್ತರದಿಂದ ನಿಮ್ಮ ಜ್ಞಾನ, ತಿಳಿವಳಿಕೆ, ವಿವೇಕವೇನು ಎಂಬುದು ಗೊತ್ತಾಗುತ್ತದೆ. ನಿಮ್ಮ ಪ್ರಶ್ನೆಯಿಂದ ನಿಮ್ಮ ಯೋಚನೆಯೇನು ಎಂಬುದು ತಿಳಿಯುತ್ತದೆ. ಹೀಗಾಗಿ ಉತ್ತರಿಸುವಾಗ ಮತ್ತು ಪ್ರಶ್ನೆ ಕೇಳುವಾಗ ಎಚ್ಚರದಿಂದ ಇರಬೇಕು.