Friday, 13th December 2024

ದಾರಿದೀಪೋಕ್ತಿ

ಯಾವತ್ತೂ ಭರವಸೆಯೊಂದಿಗೆ  ಮುಂದೆ ನೋಡಬೇಕೇ ಹೊರತು, ವಿಷಾದದಿಂದ ಹಿಂದೆ ನೋಡುವುದಲ್ಲ. ಭರವಸೆ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸಿದರೆ. ವಿಷಾದ ಯಾವತ್ತೂ ನಕಾರಾತ್ಮಕತೆಯನ್ನು ಮೂಡಿಸುತ್ತದೆ. ನಿಮಗೆ ಯಾವುದು ಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು.