Saturday, 14th December 2024

ದಾರಿದೀಪೋಕ್ತಿ

ನಿಮ್ಮ ಸೋಲನ್ನು ಹಿನ್ನಡೆ ಎಂದು ಭಾವಿಸಬೇಕಿಲ್ಲ. ಆದರೆ ಅದನ್ನು ನೀವು ನಿಮ್ಮ ಜೀವನದ ಬಹು ದೊಡ್ಡ ಪಾಠ
ಎಂದು ಪರಿಗಣಿಸಿದರೆ, ಅದರಿಂದ ಕಲಿಯುವುದು, ಗಳಿಸುವುದು ಬೆಟ್ಟದಷ್ಟು. ಹೀಗಾಗಿ ಪ್ರತಿ ಸೋಲೂ ಅಂದು ಕಲಿಕೆಯ ಅನುಭವ.