Wednesday, 11th December 2024

ದಾರಿದೀಪೋಕ್ತಿ

ಜೀವನದಲ್ಲಿ ಸೋಲಿಗಿಂತ, ನಿಮ್ಮನ್ನು ನೀವು ನಂಬದಿರುವುದರಿಂದಲೇ ಹೆಚ್ಚು ಹಾನಿಯನ್ನು ಅನುಭವಿಸುತ್ತೀರಿ. ನಿಮ್ಮ
ಮೇಲೆ ನಂಬಿಕೆಯಿದ್ದರೆ ಎಂಥ ಪರಾಭವವನ್ನಾದರೂ ಎದುರಿಸಬಹುದು. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆಯೇ ನಿಮಗೆ
ಅನುಮಾನಗಳಿದ್ದರೆ ಯಾರೂ ಸಹಾಯ ಮಾಡಲಾರರು.