Friday, 13th December 2024

ದಾರಿದೀಪೋಕ್ತಿ

ಯಾವುದೇ ಸನ್ನಿವೇಶ ಅಥವಾ ಜನರ ಬಗ್ಗೆ ಕೋಪಿಸಿಕೊಳ್ಳುವಾಗ ಯೋಚಿಸಬೇಕು. ಕಾರಣ ಅವೆರಡೂ ನಿಮ್ಮ ಪ್ರತಿಕ್ರಿಯೆಯಿಲ್ಲದೇ ಏನೂ ಇಲ್ಲ. ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ಅದು ಮಹತ್ವವನ್ನು
ಪಡೆಯುತ್ತವೆ.