Friday, 13th December 2024

ದಾರಿದೀಪೋಕ್ತಿ

ಸಾವು ಜೀವನದ ಬಹು ದೊಡ್ಡ ನಷ್ಟವೇನಲ್ಲ. ಅದು ಎಲ್ಲರಿಗೂ ಬರುವಂಥದ್ದು, ಯಾರಿಗೂ ತಪ್ಪಿದ್ದಲ್ಲ. ಬದುಕಿದ್ದಾಗಲೇ ನಮ್ಮೊಳಗಿನ ಒಳ್ಳೆಯ ಗುಣಗಳು ನಾಶವಾದರೆ ಅದೇ ನಿಜವಾದ ಸಾವು.