Wednesday, 11th December 2024

ದಾರಿದೀಪೋಕ್ತಿ

ಜೀವನದಲ್ಲಿ ಆಸೆ ಅಥವಾ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ನೀವು ಅಂದುಕೊಂಡಂತೆಯೇ ನಡೆಯುತ್ತದೆ ಎಂದು ಭಾವಿಸುವುದು ಮಾತ್ರ ತಪ್ಪು. ನಿಮ್ಮ ನಿರೀಕ್ಷೆಗಳು ತಲೆಕೆಳಗಾಗಬಹುದು ಎಂಬ ಎಚ್ಚರವೂ ಇರಬೇಕು.