Wednesday, 11th December 2024

ದಾರಿದೀಪೋಕ್ತಿ

ಸಂದರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ ಜನ ಬದಲಾಗುತ್ತಾರೆ. ಆದ್ದರಿಂದ ಅವರು ಯಾವತ್ತೂ ಒಂದೇ ರೀತಿ ಇರಬೇಕೆಂದು ನಿರೀಕ್ಷಿಸಬಾರದು. ಈ ಕಾರಣಕ್ಕೆ ನಿಮಗೆ ಅವರ ಕೆಲವು ನಡೆ-ನುಡಿಗಳು ವಿಚಿತ್ರವೆನಿಸಬಹುದು. ಆದರೆ ಇಂಥ ನಡೆವಳಿಕೆಗಳು ಸಂಬಂಧಕ್ಕೆ ಮಾರಕವಾಗದಂತೆ ನಿಗಾ ವಹಿಸಬೇಕು.