Friday, 13th December 2024

ದಾರಿದೀಪೋಕ್ತಿ

ನಿಮ್ಮ ದೇಹ ಯಾವುದನ್ನಾದರೂ ಸಹಿಸಿಕೊಳ್ಳುತ್ತದೆ. ಆದರೆ ಅದಕ್ಕೆ ನಿಮ್ಮ ಮನಸ್ಸು ಸಹಕರಿಸಬೇಕಷ್ಟೆ. ಮನಸ್ಸಿನ ಬೆಂಬಲವಿಲ್ಲದಿದ್ದರೆ ಎಂಥ ಪೈಲ್ವಾನನೂ ಮಣಭಾರ ಎತ್ತಲಾರ. ಮನಸ್ಸು ಹೇಳಿದರೆ ದೇಹ ಯಾವ ಕೆಲಸಕ್ಕೂ ಸೈ. ದೇಹ-ಮನಸ್ಸುಗಳ ನಡುವೆ ಸಾಮರಸ್ಯ ಅತ್ಯಗತ್ಯ.