Saturday, 14th December 2024

ದಾರಿದೀಪೋಕ್ತಿ

ಬಹುತೇಕ ಸಂದರ್ಭಗಳಲ್ಲಿ ಅನುಮಾನ ನಿಜವಾಗದಿರಬಹುದು, ಆದರೆ ಅನುಭವ ಮಾತ್ರ ಸುಳ್ಳಾಗಲಾರದು. ಕಾರಣ ಅನುಮಾನ ಎಂಬುದು ನಿಮ್ಮ ಮನಸ್ಸಿನ ಕಲ್ಪನೆ. ಆದರೆ ಅನುಭವ ಎಂಬುದು ನೀವು ಪಡೆದುಕೊಂಡ ಜೀವನ ಸಾರ ಮತ್ತು ಬದುಕಿನ ಪಾಠ. ಬೇರೆಯವರ ಅನುಭವವನ್ನು ಅನುಮಾನಿಸಬಾರದು