Friday, 13th December 2024

ದಾರಿದೀಪೋಕ್ತಿ

ಯಾವುದಾದರೂ ಪ್ರಸಂಗ, ಸನ್ನಿವೇಶವನ್ನು ನೀವು ನಿಮ್ಮ ಕಿವಿಗಳಲ್ಲಿ ಕೇಳಿರದಿದ್ದರೆ, ನಿಮ್ಮ ಕಣ್ಣುಗಳಲ್ಲಿ ನೋಡಿರದಿದ್ದರೆ, ನಿಮ್ಮ ಮನಸ್ಸಿನಿಂದ ಯಾವುದನ್ನೂ ಸೃಷ್ಟಿಸಬೇಡಿ ಮತ್ತು ನಿಮ್ಮ ದೊಡ್ಡ ಬಾಯಿಯಿಂದ ಜಗತ್ತಿಗೇ ಪ್ರಚಾರ ಮಾಡಬೇಡಿ.