Wednesday, 11th December 2024

ದಾರಿದೀಪೋಕ್ತಿ

ನೀವು ಬಾಗುವುದರಿಂದ ಒಂದು ಉತ್ತಮ ಸಂಬಂಧ ಉಳಿಯುತ್ತದೆ ಅಂದ್ರೆ ಬಾಗುವುದು ಲೇಸು. ಆದರೆ ಪ್ರತಿ ಬಾರಿಯೂ ನೀವೇ ಬಾಗುವಂತಾದರೆ,
ನಿಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿzರೆ ಎಂದರ್ಥ. ಯಾರ ಮುಂದೆ, ಎಷ್ಟು ಸಲ ಬಾಗುತ್ತೀರಿ ಎಂಬುದು ಬಹಳ ಮುಖ್ಯ.