Friday, 13th December 2024

ದಾರಿದೀಪೋಕ್ತಿ

 ಈ ಜಗತ್ತಿನಲ್ಲಿ ಸೋಲಿಗಿಂತ ಭಯ, ಆತಂಕಗಳು ಹೆಚ್ಚು ಕನಸುಗಳನ್ನು ಹೊಸಕಿ ಹಾಕಿವೆ. ನಾನು ಸೋಲುತ್ತೇನೆ ಎಂಬ ಭಯ ಎಂಥ ಕನಸನ್ನಾದರೂ ಮೊಳಕೆಯಲ್ಲೇ ಚಿವುಟಿ ಹಾಕಿಬಿಡುತ್ತದೆ. ನಮ್ಮೊಳಗಿನ ಭಯವನ್ನು ಗೆಲ್ಲುವುದು ಬಹಳ ಮುಖ್ಯ.