Friday, 13th December 2024

ದಾರಿದೀಪೋಕ್ತಿ

ಸಮಸ್ಯೆಗಳಿಗೆ ಕುಂಟು ನೆಪ ಹೇಳುವುದು ಇಂದಿಗೆ ಸುಲಭವಾಗಬಹುದು. ಆದರೆ ಅದೇ ನಾಳೆಗೆ ಸವಾಲಾಗಿ ಪರಿಣಮಿಸುತ್ತದೆ. ಶಿಸ್ತನ್ನು ಪಾಲಿಸುವುದು ಇಂದಿಗೆ ಕಷ್ಟ ಎಂದು ಅನಿಸಬಹುದು. ಆದರೆ ಅದೇ ನಾಳೆಗೆ ಸುಲಭವಾಗಿ ಪರಿಣಮಿಸುತ್ತದೆ.