Friday, 13th December 2024

ದಾರಿದೀಪೋಕ್ತಿ

ನಾನು ನಿನಗಾಗಿ ಬಹಳ ಕಾಳಜಿ ವಹಿಸುತ್ತೇನೆ ಎಂದು ಯಾರಾದರೂ ಹೇಳಿದರೆ, ಅದನ್ನು ಕೇಳಬೇಕು, ನಂಬಬಾರದು. ಈ ವಿಷಯದಲ್ಲಿ ಕ್ರಿಯೆಯೊಂದೇ ಸತ್ಯ. ಹೇಳುವುದಕ್ಕಿಂತ, ಮಾಡುವುದು ಮುಖ್ಯ. ಮಾಡುವ
ಮೊದಲು ಹೇಳಬಾರದು. ಮಾಡಿದ ನಂತರ ಹೇಳುವ ಅಗತ್ಯವಿಲ್ಲ.