Friday, 13th December 2024

ದಾರಿದೀಪೋಕ್ತಿ

ಎಲ್ಲ ಪ್ರಶ್ನೆಗಳಿಗೂ ನಿಮ್ಮಲ್ಲಿ ಉತ್ತರಗಳಿದ್ದರೆ,ಆತ್ಮವಿಶ್ವಾಸ ಬರುವುದಿಲ್ಲ. ಆದರೆ ಅದೇ ನೀವು ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾದರೆ ಆತ್ಮವಿಶ್ವಾಸ ತನ್ನಿಂದ ತಾನೇ ಬರುತ್ತದೆ. ಉತ್ತರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದಕ್ಕಿಂತ ಎಂಥ ಪ್ರಶ್ನೆಯನ್ನಾದರೂ ಎದುರಿಸುವೆ ಎಂಬ ಮನಸ್ಥಿತಿಯೇ ಆತ್ಮವಿಶ್ವಾಸ ಕೊಡುತ್ತದೆ