Wednesday, 11th December 2024

ದಾರಿದೀಪೋಕ್ತಿ

ಸಮಸ್ಯೆಗಳು ಇಲ್ಲದಿರುವುದೇ ಸಂತಸ ಅಥವಾ ನೆಮ್ಮದಿ ಅಲ್ಲ. ಅವೆಲ್ಲವುಗಳು ಇzಗಲೂ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಇರುವ ಸಾಮರ್ಥ್ಯವೇ ಸಂತಸ. ಅಂಥ ಮಾನಸಿಕ ಸ್ಥಿತಿಯನ್ನು ಹೊಂದುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದು ಒಂದು ಪ್ರಬುದ್ಧ ನಡೆ.