Saturday, 14th December 2024

ದಾರಿದೀಪೋಕ್ತಿ

ಬೇರೆಯವರಿಗಾಗಿ ನಿಮ್ಮತನವನ್ನು ಬದಲಿಸಿಕೊಳ್ಳುವುದು ಬೇಡ. ಕಾರಣ ನಿಮ್ಮ ಪಾತ್ರವನ್ನು ನೀವು ನಿರ್ವಹಿಸಿದಂತೆ ಬೇರೆ ಯಾರೂ ನಿರ್ವಹಿಸಲು ಸಾಧ್ಯವಿಲ್ಲ. ನಿಮ್ಮತನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದನ್ನು ಯಾವತ್ತೂ ಕಾಪಾಡಿಕೊಳ್ಳಬೇಕು