Saturday, 14th December 2024

ದಾರಿದೀಪೋಕ್ತಿ

ಕೆಲವು ಸಂಗತಿಗಳು ಯಾರು ಏನೇ ಹೇಳಿದರೂ ಅರ್ಥವಾಗುವುದಿಲ್ಲ. ನೀವು ಕಷ್ಟದಲ್ಲಿ ಇದ್ದಾಗಲೇ ಅರ್ಥವಾಗುತ್ತದೆ ಮತ್ತು ಆಗಲೇ ಪಾಠ ಕಲಿಯುತ್ತೀರಿ. ಹೀಗಾಗಿ ನಿಮ್ಮ ಕಷ್ಟ, ಸಮಸ್ಯೆಗಳು ನಿರರ್ಥಕ ಅಲ್ಲ