Wednesday, 11th December 2024

ದಾರಿದೀಪೋಕ್ತಿ

ನೀವು ನಿಮ್ಮ ಕಿವಿಗಳಲ್ಲಿ ಕೇಳದಿದ್ದರೆ, ನಿಮ್ಮ ಕಣ್ಣುಗಳಲ್ಲಿ ನೋಡದಿದ್ದರೆ, ಹೃದಯದಿಂದ ಅನುಭವಿಸದಿದ್ದರೆ, ನಿಮ್ಮ ಸಣ್ಣ ಮನಸ್ಸಿನಿಂದ ಹೊಸತೇನನ್ನೋ ಹುಟ್ಟುಹಾಕಬಾರದು ಅಥವಾ ದೊಡ್ಡ ಬಾಯಿಯಿಂದ ಇತರರಿಗೆ ಹೇಳಲು ಹೋಗಬಾರದು.