Saturday, 14th December 2024

ದಾರಿದೀಪೋಕ್ತಿ

ಬಂದಿದ್ದನ್ನು ಸಂತಸದಿಂದ, ಧೈರ್ಯದಿಂದ ಸ್ವೀಕರಿಸುವುದು, ಅದಕ್ಕೆ ತಕ್ಕಂತೆ ಬದಲಾಗುವುದು, ನಮ್ಮ ಧೋರಣೆಯನ್ನು
ಮಾರ್ಪಡಿಸಿಕೊಳ್ಳುವುದು, ಕೆಲವು ಸಂಗತಿಗಳು ಇಷ್ಟವಿಲ್ಲದಿದ್ದರೂ ಒಪ್ಪುವುದೇ ಜೀವನ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ಎಂಥ ಸಂದರ್ಭವನ್ನಾದರೂ ಎದುರಿಸಬಹುದು.