Saturday, 14th December 2024

ದಾರಿದೀಪೋಕ್ತಿ

ನೀವು ಎಲ್ಲವನ್ನೂ ಕಳೆದುಕೊಂಡಾಗ, ಎಲ್ಲಾ ಮುಗಿದೇ ಹೋಯಿತು ಎಂದು ಭಾವಿಸಬೇಕಿಲ್ಲ. ಎಲ್ಲಾ ಎಲೆಗಳನ್ನು ಕಳೆದು  ಕೊಂಡ ಬೋಳು ಮರ ಸಹ ಕೆಲ ದಿನಗಳ ನಂತರ ಪುನಃ ಎಲೆಗಳನ್ನು ಪಡೆದು ನಳನಳಿಸುತ್ತದೆ. ಎಲ್ಲವನ್ನೂ ಕಳೆದುಕೊಂಡಾಗ ಕೂಡ ಭರವಸೆ ಕಳೆದುಕೊಳ್ಳಬಾರದು.