Friday, 13th December 2024

ದಾರಿದೀಪೋಕ್ತಿ

ಒಬ್ಬ ವ್ಯಕ್ತಿಯ ಹುದ್ದೆ, ಹಣ, ಸಾಮಾಜಿಕ ಸ್ಥಾನಮಾನ ಇವೆಲ್ಲವುಗಳನ್ನು ನೋಡಿ ಸ್ನೇಹ ಮಾಡಬಾರದು. ಆತ ತನ್ನ ಜತೆ ಯಲ್ಲಿದ್ದವರನ್ನು, ಕೆಲಸಗಾರರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇನೆ ಎಂಬುದು ನೋಡಿ. ಅವರನ್ನೆ ಚೆನ್ನಾಗಿ ನಡೆಸಿಕೊಂಡರೆ,
ನಿಮ್ಮನ್ನೂ ಒಳ್ಳೆಯದಾಗಿ ನಡೆಸಿಕೊಳ್ಳುತ್ತಾನೆ.