Wednesday, 11th December 2024

ದಾರಿದೀಪೋಕ್ತಿ

ಎಲ್ಲಾ ಸವಾಲುಗಳನ್ನು ಸಮಸ್ಯೆ ಎಂದು ಭಾವಿಸಬಾರದು. ಆದರೆ ಪ್ರತಿ ಸಮಸ್ಯೆಯನ್ನು ಸವಾಲು ಎಂದು ಸ್ವೀಕರಿಸಬೇಕು. ಆಗ ಸವಾಲು ಮತ್ತು
ಸಮಸ್ಯೆಯನ್ನು ನೋಡುವ ನಿಮ್ಮ ಮನೋಭಾವ ಬದಲಾಗುತ್ತದೆ. ಎಂಥ ಸವಾಲುಗಳೇ ಬರಲಿ, ಅದನ್ನು ಪರಿಹರಿಸುವ ಮನೋಬಲ ಗಟ್ಟಿಯಾಗುತ್ತದೆ.