Wednesday, 11th December 2024

ದಾರಿದೀಪೋಕ್ತಿ

ಬೇರೆಯವರು ಮಾಡಿದ ತಪ್ಪಿಗೆ ನಿಮಗೆ ನೀವು ಶಿಕ್ಷೆ ವಿಧಿಸಿಕೊಳ್ಳುವುದೇ ಸಿಟ್ಟು. ನಿಮ್ಮಲ್ಲೂ ಕೋಪಾಗ್ನಿ ಉಕ್ಕುತ್ತಿದೆಯೆಂದರೆ ನೀವು ಸ್ವಯಂ ಶಿಕ್ಷೆಗೆ ಒಳಗಾಗಿದ್ದೀರಿ ಎಂದರ್ಥ. ನಿಮ್ಮನ್ನು ಶಿಕ್ಷಿಸಿಕೊಳ್ಳಬೇಕು ಎಂದೆನಿಸಿದರೆ ಸಿಟ್ಟು ಮಾಡಿಕೊಳ್ಳಬಹುದು.