Friday, 13th December 2024

ದಾರಿದೀಪೋಕ್ತಿ

ಜೀವನದಲ್ಲಿ ಕಳೆದುಕೊಂಡ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಅಥವಾ ಹೆಚ್ಚು ಚಿಂತಿಸಬಾರದು. ಎಷ್ಟೇ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೂ ಅದನ್ನು ಮತ್ತೆ ಪಡೆಯಬಹುದು ಅಥವಾ ಗಳಿಸಬಹುದು. ಆದರೆ ಕಳೆದುಕೊಂಡಿದ್ದಕ್ಕೆ ಚಿಂತಿಸುತ್ತಿದ್ದರೆ ಏನೂ ಸಿಗುವುದಿಲ್ಲ.