Saturday, 14th December 2024

ದಾರಿದೀಪೋಕ್ತಿ

ಯಾವ ಒಬ್ಬ ವ್ಯಕ್ತಿ ನಿಮ್ಮ ಜೀವನದಲ್ಲಿ ನಿಜಕ್ಕೂ ಸಹಾಯ ಮಾಡಬಲ್ಲರು ಅಂತ ಯೋಚಿಸಿದರೆ, ನಿಮ್ಮ ಮುಖವನ್ನೊಮ್ಮೆ
ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮಗೆ ನಿಮಗಿಂತ ಬೇರೆ ಯಾರೂ ಸಹಾಯ ಮಾಡಲಾರರು. ಬೇರೆಯವರ ಸಹಾಯ ಬಯಸುವು ದನ್ನು ಕಮ್ಮಿ ಮಾಡಿ.