Saturday, 14th December 2024

ದಾರಿದೀಪೋಕ್ತಿ

ಬಹುತೇಕ ಸಂದರ್ಭಗಳಲ್ಲಿ ನಿಮ್ಮಲ್ಲಿರುವುದರ ಮಹತ್ವವನ್ನು ಅರಿಯದಿರುವುದು ಮತ್ತು ಬೇರೆಯವಲ್ಲಿರುವುದನ್ನೇ ಅತಿಯಾಗಿ
ಭಾವಿಸುವುದು ನಿಮ್ಮ ಅಸಮಾಧಾನಗಳಿಗೆ ಕಾರಣ. ನಿಮ್ಮ ಮಹತ್ವ ಗೊತ್ತಾದ ಕ್ಷಣದಿಂದ, ನೀವು ಬೇರೆಯವರ ಬಗ್ಗೆ
ಯೋಚಿಸಲು ಹೋಗುವುದಿಲ್ಲ. ನಮ್ಮನ್ನು ಅರಿತುಕೊಳ್ಳೋಣ.