Saturday, 14th December 2024

ದಾರಿದೀಪೋಕ್ತಿ

ನಿಮ್ಮ ಒಳಮನಸ್ಸಿಗೆ ತಿಳಿಯದ ಯಾವ ವಿಷಯಗಳೂ ಇಲ್ಲ. ನೀವು ತಪ್ಪು ಕೆಲಸ ಮಾಡುವಾಗಲೂ ಒಳಮನಸ್ಸು ಎಚ್ಚರಿಸು ತ್ತದೆ. ಆದರೆ ಬಹುತೇಕ ಜನ ಒಳಮನಸ್ಸು ಹೇಳುವುದನ್ನು ಕೇಳದೇ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ.