Friday, 13th December 2024

ದಾರಿದೀಪೋಕ್ತಿ

ನಿಮ್ಮ ಭಾವನೆಗಳಿಗಿಂತ ಮನಸ್ಸನ್ನು ಗಟ್ಟಿಯಾಗಿ ಬೆಳೆಸಿದರೆ, ನೀವು ಎಂಥ ಸನ್ನಿವೇಶವನ್ನಾದರೂ ಎದುರಿಸುತ್ತೀರಿ. ಬಹುತೇಕ ಸಂದರ್ಭಗಳಲ್ಲಿ, ಭಾವನೆಗಳೇ ನಿಮ್ಮ ಕೈಕಟ್ಟಿ ಹಾಕುತ್ತವೆ. ಭಾವನೆಗಳಿಗೆ ಸೋತು ನಿರ್ಧಾರ ಬದಲಿಸುವಂತಾಗುತ್ತದೆ.