Friday, 13th December 2024

ದಾರಿದೀಪೋಕ್ತಿ

ಜೀವನದಲ್ಲಿ ಯಾವುದಕ್ಕೂ ವಿಷಾದ ಪಡಬಾರದು. ನೀವು ಸೋತಾಗ, ಪಾಠ ಕಲಿಯಬೇಕು. ಬಿದ್ದಾಗ ತಕ್ಷಣ ಮೇಲೇಳಬೇಕು. ತಪ್ಪು ಮಾಡಿದಾಗ ಒಪ್ಪಿಕೊಳ್ಳಬೇಕು. ನಿಮ್ಮಿಂದಾದ ಅಪಸವ್ಯಗಳಿಗೆ ಅಲ್ಲಿಯೇ ಪ್ರಾಯಶ್ಚಿತ ಮಾಡಿಕೊಂಡರೆ ವಿಷಾದ
ಪಡಬೇಕಿಲ್ಲ.