Wednesday, 18th September 2024

ಉದ್ಯೋಗದಲ್ಲಿ ಆಗುತ್ತಿರುವ ಬದಲಾಣೆಗಳು

– ಹೊಸ ನೀತಿ
* ಜನ ಹೆಚ್ಚು ಹೆಚ್ಚು ಸಾಮಾಜಿಕ ಬದುಕು ನಡೆಸುತ್ತಿದ್ದಾರೆ.
* ಸಹಯೋಗ ಹಂಚಿಕೊಳ್ಳುವಿಕೆ ಅವರಲ್ಲಿ ಧಿಕವಾಗಿದೆ.
* ಇದೊಂದು ಉದ್ಯೋೋಗದಾತ ಸಂಸ್ಥೆೆಗಳಲ್ಲಿ ಅನೇಕ ರೀತಿಯಲ್ಲಿ ಬದಲಾವಣೆ ತಂದಿದೆ.
– ಸಂಚಾರಕ್ಕೆೆ ಅನುಕೂಲ
* ಬೆಳಗ್ಗೆೆ ಕಚೇರಿಗೆ ತೆರಳಿ 9 ರಿಂದ 5 ಗಂಟೆಯವರೆಗೆ ನೌಕರಿ ಮಾಡಬೇಕೆನ್ನುವ ಕಲ್ಪನೆ ಇಲ್ಲವಾಗಿದೆ.
* ತಾವಿರುವ ಸ್ಥಳದಿಂದಲ್ಲೇ ಕಚೇರಿಗೆ ವಿದ್ಯುನ್ಮಾಾನ ಸಂಪರ್ಕದಿಂದ ಕೆಲಸ ಮಾಡುವುದು ಈಗ ಮಾಮೂಲಿಯಾಗಿದೆ.
– ತಂತ್ರಜ್ಞಾಾನದ ಫಲ
* ಬಿಗ್ ಡೇಟಾ, ದಿ ಕ್ಲೌೌಡ್ ಹಾಗೂ ಅಂತರ್ಜಾಲ ಜನ ಉದ್ಯೋಗ ಮಾಡುವ ರೀತಿಯಲ್ಲಿ ಬದಲಿಸಿದೆ.
* ಕ್ಲೌೌಡ್ ತಂತ್ರಜ್ಞಾಾನ ನೌಕರರ ಸ್ನೇಹಿಯಾಗಿದೆ.
* ಜಾಗತೀಕರಣದಿಂದಾಗಿ ಕಾರ್ಯಕ್ಷೇತ್ರಕ್ಕೆ ಭೌಗೋಳಿಕ ಮಿತಿಯೂ ಇಲ್ಲವಾಗಿದೆ.

Leave a Reply

Your email address will not be published. Required fields are marked *