Wednesday, 18th September 2024

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು.
* ವಿದ್ಯುತ್ ಚಾಲಿತ ಹಾಗೂ ಪೆಟ್ರೋೋಲ್ ಮತ್ತು ವಿದ್ಯುತ್ ಎರಡನ್ನೂ ಬಳಸುವ ‘ಮಿಶ್ರ’ ವಾಹನಗಳನ್ನು ಜನಪ್ರಿಿಯಗೊಳಿಸುವುದು.
* ವಿಮಾನ ಚಾಲನೆಗೆ ಮತ್ತು ಸರಕು ಸಾಗಣೆ ಹಡಗುಗಳಿಗೆ ಕಡಿಮೆ ವಿಷಾನಿಲ ಹೊರಬಿಡುವ ಸುಧಾರಿತ ಇಂಧನ ಬಳಕೆ.
* ಕಡಿಮೆ ಕಲ್ಲಿದ್ದಲ ಬಳಕೆ ಕುರಿತು *(ಉಇಈ) ಒಪ್ಪಂದದಿಂದ ಹೊರಗುಳಿದಿರುವ ದೇಶಗಳಲ್ಲಿ ಅಡುಗೆಗೆ ಬಹುತೇಕ ವಿದ್ಯುತ್ ಬಳಸಲು ಸಾಧ್ಯವಾಗುವಂತೆ ಶೀಘ್ರ ವಿದ್ಯುದೀಕರಣ.
* ಪ್ಲಾಾಸ್ಟಿಿಕ್‌ಗೆ ಇರುವ ಬೇಡಿಕೆ ತಗ್ಗಿಿಸಿ ಮರುಬಳಕೆ ಪ್ರೋೋತ್ಸಾಾಹಿಸುವುದು.
* ಕಬ್ಬಿಿಣ ಮತ್ತು ಉಕ್ಕು ಕಾರ್ಖಾನೆಗಳಲ್ಲಿ ಸುಧಾರಿತ ಇಂಧನ ಬಳಕೆ.

Leave a Reply

Your email address will not be published. Required fields are marked *