Wednesday, 24th April 2024

ದಿನಚರಿ ಹೀಗಿರಲಿ!

ಈ ಕಾಲದ ವೇಗದ ದಿನಚರಿಯಲ್ಲಿ ಉದ್ಯೋಗ ಸಂಬಂಧಿ, ಸಾಮಾಜಿಕವಾದ ಮತ್ತು ಇತರ ವಲಯಗಳ ಜವಾಬ್ದಾರಿ ಪೂರೈಸಲು ಕೆಳಗಿನ ಉಪಾಯಗಳು ನೆರವಾಗಬಹುದು:
* ಮಾಡಬೇಕಾದ ಕೆಲಸಗಳನ್ನು ವಿಭಾಗಿಸಿ.
* ಅವನ್ನು ಆದ್ಯತೆ ಮೇರೆಗೆ ಪಟ್ಟಿಿ ಮಾಡಿ.
* ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸಲು ಇಂತಿಷ್ಟೇ ಸಮಯ ಎಂದು ನಿಗದಿಮಾಡಿ.
* ಕೆಲಸದ ವೇಳೆ ಫೇಸ್‌ಬುಕ್, ಟ್ವಟರ್, ಇನ್‌ಸ್ಟಾಾಗ್ರಾಾಂ, ಲಿಂಕ್‌ಡ್‌ ಇನ್ ಎಲ್ಲವುಗಳಿಂದ ಸೈನ್ ಆಫ್ ಮಾಡುವುದು ಅಗತ್ಯ.
* ಮೇಲ್‌ಬಾಕ್‌ಸ್‌ ತುಂಬಿದೆ ಎಂದು ದಿನವಿಡೀ ಅವನ್ನು ಓದುತ್ತಾಾ, ಉತ್ತರಿಸುತ್ತಾ ಕೂರಬೇಡಿ. ಒಂದಷ್ಟು ಸಮಯ ಅದಕ್ಕಾಗಿ ನೀಡಿ, ಗರಿಷ್ಠ ಸಂಖ್ಯೆೆಗೆ ಉತ್ತರಿಸಿ. ಟೈಮರ್ ಸೆಟ್ ಮಾಡಿಕೊಂಡು ಅದನ್ನು ಪಾಲಿಸಿ.
* ಪ್ರತಿಯೊಂದಕ್ಕೂ ಒಂದು ‘ಆ್ಯಪ್’ ನೆರವು ಸಿಗುವ ಕಾಲ ಇದು. ಅದನ್ನು ಸಮರ್ಪಕವಾಗಿ ಆಯ್ಕೆೆ ಮಾಡಿ ಬಳಸಿ.
* ಫಲಪ್ರದ ದೈನಿಕದ ಸರ್ವಮಾನ್ಯ ಸೂತ್ರವೆಂದರೆ ಬೆಳಗ್ಗೆೆ ಬೇಗ ಏಳುವುದು ಹಾಗೂ ಮಧ್ಯಾಹ್ನ ಊಟದ ವೇಳೆಗೆ ಸಾಧ್ಯವಾದಷ್ಟು ಕೆಲ ಸ ಮಾಡಿ ಮುಗಿಸುವುದು.

Leave a Reply

Your email address will not be published. Required fields are marked *

error: Content is protected !!