Thursday, 25th April 2024

ಭಾರತದಲ್ಲಿ ಇ-ವೇಸ್‌ಟ್‌‌ಗಳ ಉತ್ಪತ್ತಿ

ಭಾರತದಲ್ಲಿ ಉತ್ಪತ್ತಿಯಾಗುತ್ತಿರುವ ಇ-ವೇಸ್‌ಟ್‌‌ನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ಇ-ವೇಸ್‌ಟ್‌ ಎಂದರೆ:
ಎಸೆಯಲ್ಪಡುವ ಎಲೆಕ್ಟ್ರಾಾನಿಕ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳು.

ಇದು ದೊಡ್ಡ ವಿಚಾರ:
ಭಾರತದಲ್ಲಿ ಉತ್ಪತ್ತಿಯಾಗುವ ಇ-ವೇಸ್‌ಟ್‌‌ಗಳಿಂದಲೇ ಲೋಕಕ್ಕೆೆ 4ರಿಂದ 5% ಅಪಾಯ ಇದೆ.

ತೊಂದರೆ ಏನು?
ಇ-ವೇಸ್‌ಟ್‌ ಹೆಚ್ಚು ಉತ್ಪತ್ತಿಯಾಗುತ್ತಿದ್ದರೂ ಅದರ ಮರುಬಳಕೆ ಸರಿಯಾಗಿ ಆಗುತ್ತಿಲ್ಲ.

ಹೀಗೆ ಮಾಡಬಹುದು:
* ವೈಜ್ಞಾಾನಿಕವಾಗಿ ನಿರ್ವಹಿಸಬೇಕು.
* ಮರುಬಳಕೆ ಮಾಡಲು ಆಗದ್ದನ್ನು ಸರಿಯಾಗಿ ವಿಲೇವಾರಿ ಮಾಡಬಹುದು
* ಮರುಬಳಕೆ ಮತ್ತು ವಿಲೇವಾರಿ ಕೇಂದ್ರಗಳ ಹೆಚ್ಚಳ
* ಗ್ರಾಾಹಕರಲ್ಲಿ ಎಚ್ಚರ ಮೂಡಿಸಬೇಕು

Leave a Reply

Your email address will not be published. Required fields are marked *

error: Content is protected !!