ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶವನ್ನು ಕೇಳುತ್ತಿಿರುವ ಮಹಿಳೆಯರು, ಪುರುಷರಿಗಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದು, ಒಂದು ಹಂತದಲ್ಲಿ ಪುರುಷರಿಗಿಂತ ಒಂದು ಕೈ ಹೆಚ್ಚೇ ಎಂದು ವರದಿಯೊಂದು ಬಹಿರಂಗಗೊಳಿಸಿದೆ. ಅಡುಗೆ ಹಾಗೂ ಶುಶ್ರೂಷೆ ವಿಭಾಗದಲ್ಲಿ ಮಹಿಳೆಯರು ಪುರುಷರಿಗಿಂತ ಕನಿಷ್ಠ ಎರಡು ಮತ್ತು ಒಂದೂವರೆ ಪಟ್ಟು ಹೆಚ್ಚು ಕಾರ್ಯ ನಿರ್ವಹಿಸುತ್ತಾಾರೆ.
* ವೇತನ ರಹಿತ ಕೆಲಸಕ್ಕಾಾಗಿ ಒಂದು ರಾಷ್ಟ್ರದಿಂದ ಮತ್ತೊೊಂದು ರಾಷ್ಟ್ರಕ್ಕೆೆ ತೆರಳುತ್ತಾಾರೆ.
* ಪುರುಷರು ಮತ್ತು ಮಹಿಳೆಯರು ಕಾರ್ಯ ನಿರ್ವಹಿಸುವ ಸಮಯದಲ್ಲಿ ವ್ಯತ್ಯಾಾಸ ವಿದ್ದು, ಬಡ ರಾಷ್ಟ್ರಗಳಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿಿದ್ದಾಾರೆ.
* ಪುರುಷರಿಗಿಂತ ಹೆಚ್ಚು ಮಹಿಳೆಯರು ಹೆಚ್ಚು ಕೆಲಸ ಮಾಡಿದರೂ, ಅದಕ್ಕೆೆ ಸರಿದೂಗುವಂತ ಸಂಬಳ ಸಿಗುವುದಿಲ್ಲವಂತೆ.
ದಿನನಿತ್ಯದ ಕೆಲಸದ ಸರಾಸರಿ ಗಂಟೆಗಳ (ಪಾವತಿಸಿದ ಮತ್ತು ಪಾವತಿಸದ) ಲಿಂಗ ಮತ್ತು ಪ್ರತ್ಯದಲ್ಲಿರುತ್ತಾಾರೆ.
* ಪಾವತಿ ಮಾಡಿರದ
* ಹಣ
* ಮಹಿಳೆಯರು
* ಪುರುಷರು
ಲ್ಯಾಾಟಿನ್-ಅಮೆರಿಕ, ದಕ್ಷಿ- ಏಷ್ಯಾಾ, ಪೂರ್ವ-ಏಷ್ಯಾಾ ಮತ್ತು ಪೆಸಿಫಿಕ್, ಕೇಂದ್ರೀಯ/ ಪೂರ್ವ ಯುರೋಪ್, ಮತ್ತು ಕೇಂದ್ರ ಏಷ್ಯಾಾ, ಅಭಿವೃದ್ಧಿಿ ಹೊಂದಿದ ದೇಶಗಳು, ಉಪ -ಸಹರಾನ್ ಆಫ್ರಿಿಕಾ, ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಿಕಾದಲ್ಲಿ ಕಂಡು ಬಂದಿದೆ.