Saturday, 7th September 2024

ವಿಶ್ವದ ನಿರಾಶ್ರಿತ ಜನಸಂಖ್ಯೆಯ ಅರ್ಧದಷ್ಟು ಜನರು ಕೇವಲ ಆರು ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಆಶ್ರಯ ದೇಶ ಅಥವಾ ನಿರಾಶ್ರಿತರ ಪಾಲು ಈ ಕೆಳಗಿನಂತಿವೆ.
* ಪಾಕಿಸ್ತಾಾನ: ಶೇ. 5
* ಉಗಾಂಡಾ: ಶೇ. 5
* ಲೆಬನಾನ್: ಶೇ. 6
* ವೆಸ್‌ಟ್‌‌ಬಾಂಕ್ ಮತ್ತು ಗಾಝ: ಶೇ.9
* ಜೋರ್ಡಾನ್: ಶೇ. 11
* ಟರ್ಕಿ: ಶೇ. 14
* ಇತರೆ: ಶೇ. 50
ಮೂಲ: ಯುಎನ್‌ಎಚ್‌ಸಿಆರ್, ಯುಎನ್‌ಆರ್‌ಡಬ್ಲೂಎ ಅಂಡ್ ವರ್ಲ್‌ಡ್‌ ಬ್ಯಾಾಂಕ್

Leave a Reply

Your email address will not be published. Required fields are marked *

error: Content is protected !!