Sunday, 13th October 2024

ವಕ್ರತುಂಡೋಕ್ತಿ

ತನ್ನ ಹೆಂಡತಿ ಸಾವಿತ್ರಿ ಆಗಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೆ ಬಯಸುವವರು ಮೂಲತಃ ತಾವು ಸತ್ಯವಾನ ಆಗಿರಬೇಕಾಗುತ್ತದೆ.