Monday, 14th October 2024

ವಕ್ರತುಂಡೋಕ್ತಿ

ಹೆಂಗಸರಿಗಿಂತ ಗಂಡಸರೇ ಮಲ್ಟಿ ಟಾನಲ್ಲಿ ಮೇಲು. ಕೆಳಗೆ ಕುಳಿತುಕೊಂಡು, ಬಾಯಿ ಮುಚ್ಚಿಕೊಂಡಿರಿ ಎಂದು ಹೆಂಡತಿ ಹೇಳಿದರೆ ಚಾಚೂ ತಪ್ಪದೇ ಪಾಲಿಸುತ್ತಾರೆ.