Wednesday, 9th October 2024

ವಕ್ರತುಂಡೋಕ್ತಿ

ಜನ ಮೊದಲು ನೋಡುವುದು ನಿಮ್ಮ ವರ್ತನೆ ಮತ್ತು ಹಾವಭಾವ. ಇವೆರಡು ಇಷ್ಟವಾದರೆ ಸಹಜವಾಗಿ ಅವರೇ ನಿಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ನಿಮ್ಮ ತಂಟೆಗೆ ಬರುವುದಿಲ್ಲ. ಹೀಗಾಗಿ ನಿಮ್ಮ ವರ್ತನೆ ಮತ್ತು ಹಾವಭಾವದ ಬಗ್ಗೆ ಎಚ್ಚರ ಅಗತ್ಯ.