Sunday, 13th October 2024

ವಕ್ರತುಂಡೋಕ್ತಿ

ಕೆಲವರು ಬಿಳಿಕೂದಲಿಗೆ ಬಣ್ಣ ಹಚ್ಚುವುದಿಲ್ಲ. ಹಾಗಾದರೂ ಜನ ತಮ್ಮನ್ನು ಪ್ರಬುದ್ಧರು ಎಂದು ಭಾವಿಸಲಿ ಎಂಬುದು ಅವರ
ಯೋಚನೆಯಾಗಿರುತ್ತದೆ.