Tuesday, 12th November 2024

ವಕ್ರತುಂಡೋಕ್ತಿ

ಒಮ್ಮೊಮ್ಮೆ ಜೋರಾಗಿ ಅತ್ತು ಬಿಡಬೇಕು. ಆಗ ಮನಸ್ಸು ಮಾತ್ರವಲ್ಲ, ಮೂಗು ಸಹ ಸ್ವಚ್ಛವಾಗುತ್ತದೆ.