Friday, 13th December 2024

ವಕ್ರತುಂಡೋಕ್ತಿ

ಆಫೀಸ್ ಸೆಕ್ರೆಟರಿಯನ್ನು ಮದುವೆಯಾದ ನಂತರವೂ, ಆಕೆ ತನ್ನ ಆದೇಶವನ್ನು ಪಾಲಿಸುತ್ತಾಳೆ ಎಂದು ಭಾವಿಸುವುದು ತಪ್ಪು ತಿಳಿವಳಿಕೆಯ ಪರಾಕಾಷ್ಠೆ ಎನ್ನಬಹುದು.