ವಕ್ರತುಂಡೋಕ್ತಿ Tuesday, September 7th, 2021 ವಿಶ್ವವಾಣಿ ಮದುವೆಯಾದ ಗಂಡಸರೆಂದರೆ ಕೊಟ್ಟಿಗೆಯ ಹೋರಿಗಳಿದ್ದಂತೆ. ಎಷ್ಟೇ ಅಲೆದಾಡಿದರೂ, ರಾತ್ರಿಯಾಗುತ್ತಿದ್ದಂತೆ ಕೊಟ್ಟಿಗೆ ಸೇರಲೇಬೇಕು.