ವಕ್ರತುಂಡೋಕ್ತಿ Thursday, September 9th, 2021 ವಿಶ್ವವಾಣಿ ಒಮ್ಮೊಮ್ಮೆ ಮನುಷ್ಯರು ಪ್ರವಾಹದಂತೆ ಉಕ್ಕಿ ಬರುತ್ತಾರೆ. ಕಾರಣ ಅವರ ದೇಹದಲ್ಲಿ ಶೇ.ಅರವತ್ತೈದರಷ್ಟು ತುಂಬಿರುವುದು ದ್ರವ.